November 23, 2017
ಮರಳಿ ಬಂದ ಚಾಯ್-ವಾಲಾ ಮೋದಿ!
ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯರು ಹೇಳಿದ್ದು ಹಾಲು-ಅನ್ನ ಅನ್ನೋ ಹಾಗೆ ಬಿಜೆಪಿಯ ಗುಜರಾತ್ ಚುನಾವಣಾ ಪ್ರಚಾರಕ್ಕೆ ಕಾಂಗೈ ತಂಡದಿಂದಲೇ ದೊಡ್ಡ ಕೊಡುಗೆ ಸಿಕ್ಕಿದೆ. ಅದು ಚಾಯ್-ವಾಲಾ ಮೋದಿಯನ್ನು ಮರಳಿ ಚುನಾವಣಾ ಕಣಕ್ಕೆ ತಂದಿರೋದು! Sifyಗಾಗಿ ರಚಿಸಿದ ಕಾರ್ಟೂನು