November 25, 2017
ಅಯೋಧ್ಯೆಯಲ್ಲಿ ರಾಮಮಂದಿರವೇ ನಿರ್ಮಾಣ, ಭಾಗವತ್ ಘೋಷಣೆ!
ಅತ್ತ ಸುಪ್ರೀಂ ಕೋರ್ಟ್ ಅಯೋಧ್ಯಾ ವಿವಾದ ಕೇಸನ್ನು ಎತ್ತಿಕೊಳ್ಳಲು ಕೆಲವೇ ದಿನಗಳಿರುವಾಗ ಆರ್.ಎಸ್.ಎಸ್. ಮುಖಂಡ ಮೋಹನ್ ಭಾಗವತ್, ರಾಮಮಂದಿರವನ್ನು ವಿವಾದಿತ ಸ್ಥಳದಲ್ಲೇ ನಿರ್ಮಿಸುವುದಾಗಿ ಘೋಷಿಸಿದ್ದಾರೆ.