December 5, 2017
ನಿರ್ಲಕ್ಷಿತ ಅಮೇಠಿ ಕೇಳುತ್ತಿರುವ ಪ್ರಶ್ನೆಗಳು!
ನರೇಂದ್ರ ಮೋದಿಗೆ ದಿನಕ್ಕೊಂದು ಪ್ರಶ್ನೆ ಕೇಳುವ ರಾಹುಲ್ ಗಾಂಧಿ ಪಾಲಿಗೆ ಗುಜರಾತ್ ಚುನಾವಣಾ ಪರೀಕ್ಷೆ ಬಹಳ ನಿರ್ಣಾಯಕವೆನಿಸಿದೆ. ಬಹಳಷ್ಟು ಸಮಯ ಹಾಗೂ ಪ್ರಯತ್ನವನ್ನು ಗುಜರಾತ್ ಚುನಾವಣೆಗೆ ವ್ಯಯಿಸುತ್ತಿರುವ ರಾಹುಲ್ ಗಾಂಧಿ ಅಮೇಠಿ ಪೌರ ಚುನಾವಣೆಯನ್ನು ನಿರ್ಲಕ್ಷಿಸಿದ್ದು ಭಾರೀ ವೈಯಕ್ತಿಕ ಕಸಿವಿಸಿಗೆ ಕಾರಣವಾಯ್ತು. ಅಮೇಠಿ ಫಲಿತಾಂಶ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದೆ!