ಜ್ಯೋತಿರ್ಗಮಯ!
ಲಕ್ಷಾಂತರ ಬಡಮಕ್ಕಳ ಜ್ಞಾನದ ಹಸಿವನ್ನು ಅಕ್ಕರೆಯಿಂದ ನೀಗಿಸಿದ ಮಹಾನ್ ಆತ್ಮ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ!
ಉತ್ತರ ಕರ್ನಾಟಕವನ್ನು ಖುಷಿ ಪಡಿಸೋಕೆ ಕುಮಾರಣ್ಣನ ಉಪಾಯ!
ಉತ್ತರ ಕರ್ನಾಟಕವನ್ನು ಖುಷಿ ಪಡಿಸೋಕೆ ಕುಮಾರಣ್ಣನ ಉಪಾಯ!
ಹಲಸಿನ ಹಣ್ಣಿನಿಂದ ಏಡ್ಸ್ ದೂರ- ರಘುಪತಿ ಭಟ್!
ಉಡುಪಿಯ ಶಾಸಕರರಾದ ರಘುಪತಿ ಭಟ್ರು ತಮ್ಮ ಭಾಷಣದಲ್ಲಿ ಮನೆಮದ್ದಿನ ಬಗ್ಗೆ ಮಾತಾಡುತ್ತ, ಹಲಸಿನ ಹಣ್ಣಿನಿಂದ ಏಡ್ಸ್ ರೋಗವನ್ನು ದೂರ ಇಡಬಹುದು ಅಂತ ಕೇಳಿದ್ದೇನೆ ಅನ್ನುತ್ತಾ ಎಲ್ಲರನ್ನೂ ಚಕಿತಗೊಳಿಸಿದರು. ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೆ ಒಳಗಾದರು!
ಹಾಪುರ್ ಹತ್ಯೆ: ಇದೆಲ್ಲಿಗೆ ದಂಡಯಾತ್ರೆ?
ಹಾಪುರ್ ಹತ್ಯೆ: ಇದೆಲ್ಲಿಗೆ ದಂಡಯಾತ್ರೆ?
ಬಿಜೆಪಿ-ಪಿಡಿಪಿ ಡೈವೋರ್ಸ್!
ಯಾವ ಕ್ಷಣವೂ ಉರುಳಬಹುದು ಎನ್ನೋ ರೀತಿಯಲ್ಲಿ ಆಡಳಿತ ನಡೆಸಿದ ಬಿಜೆಪಿ-ಪಿಡಿಪಿ ಮೈತ್ರಿಯ ಜಮ್ಮು-ಕಾಶ್ಮೀರ ಸರಕಾರ ಕೊನೆಗೂ ಕಡೆಯ ಉಸಿರು ಎಳೆದಿದೆ! ಬಿಜೆಪಿ ಏಕಪಕ್ಷೀಯ ನಿರ್ಧಾರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದೆ. (Kannada translation of English cartoon done for Mail Today)
ದೆಹಲಿಯಲ್ಲಿ ಕಾಂಗೈ ಸಂಕಟ!
ದೆಹಲಿಯಲ್ಲೊಂದು ಕಾಂಗೈಗೆ ಇಕ್ಕಟ್ಟಿನ ರಾಜಕೀಯ ಸ್ಥಿತಿ. ಕೇಜ್ರಿವಾಲ್ ಲೆಫ್ಟಿನೆಂಟ್ ಜನರಲ್ ವಿರುದ್ಧ ಧರಣಿ ಕೂತಾಗ, ದೇಶದ ವಿಪಕ್ಷ ನಾಯಕರೆಲ್ಲರೂ ಆಪ್ ನಾಯಕನಿಗೆ ಬೆಂಬಲ ನೀಡಿದರು. ಆದರೆ ದೆಹಲಿಯಲ್ಲಿ ಕಾಂಗೈ ವಿಪಕ್ಷ ಕೂಡ. ಕೇಜ್ರಿವಾಲ್ ರೀತಿಯ ರಾಜಕೀಯ ಮಾದರಿಯ ವಿರೋಧಿ ಕೂಡ.
ಅರವಿಂದ್ ಕೇಜ್ರಿವಾಲ್ ಗೊಂದು ಧರಣಿ ಐಡಿಯಾ!
ಅರವಿಂದ್ ಕೇಜ್ರಿವಾಲ್ ಗೊಂದು ಧರಣಿ ಐಡಿಯಾ!
ಮೋದಿ ಸರ್ಕಾರದ ಸವಾಲುಗಳು!
ಮೋದಿ ಸರ್ಕಾರದ ಸವಾಲುಗಳು!
ಕುಮಾರಸ್ವಾಮಿಗೆ ಪ್ರಧಾನಿ ಮೋದಿಯ ಫಿಟ್ನೆಸ್ ಚಾಲೆಂಜ್!
ಕುಮಾರಸ್ವಾಮಿಗೆ ಪ್ರಧಾನಿ ಮೋದಿಯ ಫಿಟ್ನೆಸ್ ಚಾಲೆಂಜ್!