ಗುಜರಾತ್ ಚುನಾವಣೆಯ ಕಾವು ಏರುತ್ತಿದೆ. ಎಲ್ಲ ಪಕ್ಷಗಳು ಹಲವು ರೀತಿಯಲ್ಲಿ ಕಸರತ್ತುಗಳನ್ನು ಮಾಡಿ ಮತದಾರರ ವೋಟು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಇತ್ತ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಪ್ರಚಾರ ಸಭೆಗಳಲ್ಲಿ ಜಾದೂಗಾರರನ್ನು ಬಳಸಿ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. Sify cartoon.

Leave a comment

You may also like

Leave a Reply

Your email address will not be published. Required fields are marked *

15 − 14 =